ಭಾರೀ ಶೆಲ್, ಮಿಸೈಲ್ ದಾಳಿ ನಡುವೆ ಮಹಾವಲಸೆ ಶುರುವಾಗಿದೆ. ಇರ್ಪಿನ್, ಮರಿಯುಪೋಲ್‌ನಿಂದ ನಾಗರಿಕರು ವಲಸೆ ಹೋಗುತ್ತಿದ್ದಾರೆ. ಒಂದೆಡೆ ಮಕ್ಕಳನ್ನು ಎತ್ತಿಕೊಂಡು ಜೀವಭಯದಿಂದ ಓಡುತ್ತಿರುವ ಜನ, ನಡೆದು ನಡೆದು ಅಲ್ಲಲ್ಲಿ ಕುಸಿದು ಬೀಳುತ್ತಿರುವ ಜನ ಮತ್ತೊಂದೆಡೆ ರಷ್ಯಾ ಸೇನೆಯಿಂದ ಶೆಲ್ ದಾಳಿ ನಡೆಯುತ್ತಿದೆ.
#PublicTV #Ukraine #Russia